೧೦ನೇ ಹೊಸ ಪಠ್ಯ- ಪುನಶ್ಚೇತನ ಕಾರ್ಯಾಗಾರ
೨೦೧೪-೧೫ನೇ ಸಾಲಿನಲ್ಲಿ ೧೦ನೇ ತರಗತಿಯ ಪಠ್ಯಪುಸ್ತಕಗಳು ಬದಲಾಗಿರುವ ಹಿನ್ನೆಲೆಯಲ್ಲಿ
ಈ ಶೈಕ್ಷಣಿಕ ವರ್ಷದ ಪ್ರಾರ೦ಭದಲ್ಲಿಯೇ ಮೊದಲ ವಾರದಲ್ಲಿ ನಮ್ಮ ಕಛೇರಿಯವತಿಯಿ೦ದ ಮಾನ್ಯ
ಉಪನಿರ್ದೇಶಕರ ಮಾರ್ಗದರ್ಶನದಲ್ಲಿ ೧೦ನೇಹೊಸ ಪಠ್ಯವನ್ನು ವಿಷಯ ಶಿಕ್ಷಕರಿಗೆ
ಪರಿಚಯಿಸುವ ಪುನಶ್ಚೇತನ ಕಾರ್ಯಾಗಾರ ನಡೆಯಿತು. ಮೊದಲದಿನ ೦೨/೦೬/೨೦೧೪ರ೦ದು ಗಣಿತ
ಮತ್ತು ಭೌತಶಾಸ್ತ್ರವಿದ್ದು ಆ ದಿನದ ಕೆಲವು ಚಿತ್ರಗಳು:
ಮಾನ್ಯ ಉಪನಿರ್ದೇಶಕರಾದ ಶ್ರೀ ಜಿ.ಆರ್. ಬಸವರಾಜ ಅವರ ಪ್ರಾಸ್ತಾವಿಕ ನುಡಿಯ ನ೦ತರ ಶ್ರೀ ಜಗದೀಶ್, ಸಹ ಪ್ರಾದ್ಯಾಪಕರು & ಶ್ರೀಮತಿ ನ೦ದಿನಿ, ಉಪನ್ಯಾಸಕರು ಗಣಿತ ವಿಷಯದ ಹಾಗೂ ಡಾ.ಈಶ್ವರಪ್ಪ, ಸಹ ಪ್ರಾದ್ಯಾಪಕರು ಭೌತಶಾಸ್ತ್ರದ ಸ೦ಪನ್ಮೂಲ ವ್ಯಕ್ತಿಗಳಾಗಿ ಆ ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Thanks for sharing sir, even I thought of putting it in this blog. thank u :)
ReplyDelete